ಒನ್ ಪ್ಲಸ್ ಎಕ್ಸ್: ಮಧ್ಯಮ ಬೆಲೆಗಿದು ಉತ್ತಮ ಫೋನ್: ಒನ್‌ಪ್ಲಸ್ ಕಂಪೆನಿ ಒಂದು ವಿಶೇಷ ರೀತಿಯ ಮಾರಾಟದ ವಿಧಾನವನ್ನು ತನ್ನದಾಗಿಸಿಕೊಂಡು ಆ ಮೂಲಕ ಮಾರುಕಟ್ಟೆಯಲ್ಲಿ ಒಂದು ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಮೊದಲಿಗೆ ಒನ್ ಪ್ಲಸ್ ಒನ್, ನಂತರ ಒನ್ ಪ್ಲಸ್ ಟು ಫೋನ್‌ಗಳನ್ನು ಈ ಮಾದರಿಯಲ್ಲಿ ಮಾರಿ ತುಂಬ ಜನಪ್ರಿಯವಾಯಿತು.
No comments:
Post a Comment