kannada blogs kondi
pls inform us about your active , new kannada blogs- rathabeedhigeleyaru.udupi@gmail.com
Saturday, November 12, 2016
Tuesday, October 11, 2016
Monday, April 18, 2016
ಎನ್. ಎ. ಎಮ್. ಇಸ್ಮಾಯಿಲ್ - ಇಂಟರ್‌ನೆಟ್‌ನಲ್ಲಿ ಸಾರ್ವಜನಿಕ ಸ್ಥಳವಿದೆಯೇ?
ಇಂಟರ್‌ನೆಟ್‌ನಲ್ಲಿ ಸಾರ್ವಜನಿಕ ಸ್ಥಳವಿದೆಯೇ?: ಹದಿಮೂರು ವರ್ಷಗಳ ಹಿಂದೆ ಅಮೆರಿಕದ ಕಾನೂನು ವಿದ್ವಾಂಸ ಕ್ಯಾಸ್ ಆರ್ ಸನ್‌ಸ್ಟೀನ್ ‘ಇಂಟರ್‌ನೆಟ್‌ನಲ್ಲಿ ಸಾರ್ವಜನಿಕ ಸ್ಥಳವೆಲ್ಲಿದೆ?’ ಎಂಬ ಪ್ರಶ್ನೆಯನ್ನೆತ್ತಿದ್ದರು. 2001ರಲ್ಲಿ ಪ್ರಕಟವಾದ ಅವರ ‘ರಿಪಬ್ಲಿಕ್ ಡಾಟ್ ಕಾಮ್’ ಎಂಬ ಪುಸ್ತಕ ಮಂಡಿಸಿದ್ದ ಈ ವಾದ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ.
Saturday, April 9, 2016
ಪರಿಣತರಿಗೊಂದು ನಿಕಾನ್ ಡಿ7200 ಕ್ಯಾಮೆರಾ -ಯು. ಬಿ. ಪವನಜ
ಪರಿಣತರಿಗೊಂದು ನಿಕಾನ್ ಡಿ7200 ಕ್ಯಾಮೆರಾ: ದುಡ್ಡಿರುವ ಪರಿಣತರಿಗಾಗಿ ಮಧ್ಯಮ ಮೇಲ್ದರ್ಜೆಯ ಒಂದು ಡಿಎಸ್‌ಎಲ್‌ಆರ್ ಕ್ಯಾಮೆರಾ ನಿಕಾನ್ ಡಿ7200

Thursday, April 7, 2016
Saturday, March 26, 2016
ಒನ್ ಪ್ಲಸ್ ಎಕ್ಸ್: ಮಧ್ಯಮ ಬೆಲೆಗಿದು ಉತ್ತಮ ಫೋನ್ -ಯು. ಬಿ. ಪವನಜ
ಒನ್ ಪ್ಲಸ್ ಎಕ್ಸ್: ಮಧ್ಯಮ ಬೆಲೆಗಿದು ಉತ್ತಮ ಫೋನ್: ಒನ್‌ಪ್ಲಸ್ ಕಂಪೆನಿ ಒಂದು ವಿಶೇಷ ರೀತಿಯ ಮಾರಾಟದ ವಿಧಾನವನ್ನು ತನ್ನದಾಗಿಸಿಕೊಂಡು ಆ ಮೂಲಕ ಮಾರುಕಟ್ಟೆಯಲ್ಲಿ ಒಂದು ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಮೊದಲಿಗೆ ಒನ್ ಪ್ಲಸ್ ಒನ್, ನಂತರ ಒನ್ ಪ್ಲಸ್ ಟು ಫೋನ್‌ಗಳನ್ನು ಈ ಮಾದರಿಯಲ್ಲಿ ಮಾರಿ ತುಂಬ ಜನಪ್ರಿಯವಾಯಿತು.
Thursday, March 10, 2016
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು: ಈ ವರ್ಷದ ಜನವರಿ 15ಕ್ಕೆ ಸರಿಯಾಗಿ ವಿಕಿಪೀಡಿಯಾ ಎಂಬ ಆನ್‌ಲೈನ್ ವಿಶ್ವಕೋಶಕ್ಕೆ 15 ವರ್ಷ ತುಂಬಿತು. ತಿಂಗಳಿಗೆ 49.3 ಕೋಟಿ ಓದುಗರಿರುವ ಈ ವಿಶ್ವಕೋಶವನ್ನು ರೂಪಿಸಿರುವುದು ಒಂದು ಸಂಪಾದಕ ಮಂಡಳಿಯಲ್ಲ. ಇದನ್ನು ಆರಂಭಿಸುವುದರ ಹಿಂದೆ ಒಂದು ತಂಡವಿತ್ತಾದರೂ ಅದು ಬೆಳೆದದ್ದು ವಿಶ್ವವ್ಯಾಪಿಯಾಗಿರುವ ಬಳಕೆದಾರ ಸಂಪಾದಕರಿಂದ.
Subscribe to:
Posts (Atom)